ಗೃಹಲಕ್ಷ್ಮಿ ಯೋಜನೆ ₹2000 ಜಮಾ ಆಗಲಿಲ್ಲವೇ? ಮೊಬೈಲ್‌ನಲ್ಲೇ ದೂರು ನೀಡಿ – 181 ಸಹಾಯವಾಣಿ ಪರಿಹಾರ

ಗೃಹಲಕ್ಷ್ಮಿ ಯೋಜನೆ

ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿಲ್ಲವೇ? ಆತಂಕ ಬೇಡ! 181 ಸಹಾಯವಾಣಿಗೆ ಒಂದು ಕರೆ ಮಾಡಿ – ಮೊಬೈಲ್‌ನಲ್ಲೇ ಪರಿಹಾರ ತಾಂತ್ರಿಕ ದೋಷ, ಇ-ಕೆವೈಸಿ ಅಥವಾ ಬ್ಯಾಂಕ್ ಸಮಸ್ಯೆಗೆ ತ್ವರಿತ ಉತ್ತರ; 24 ಗಂಟೆ ಸೇವೆಯಿಂದ ಲಕ್ಷಾಂತರ ಮಹಿಳೆಯರಿಗೆ ರಿಲೀಫ್ ಬೆಂಗಳೂರು, ಮಾರ್ಚ್ 20, 2026: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ₹2,000 ಹಣ ಪಡೆಯುತ್ತಿರುವ ಲಕ್ಷಾಂತರ ಮಹಿಳೆಯರು ಈಗ ತುಸು ಆತಂಕದಲ್ಲಿದ್ದಾರೆ. ಕೆಲವರಿಗೆ ಒಂದು ತಿಂಗಳು, ಕೆಲವರಿಗೆ ಎರಡು-ಮೂರು ತಿಂಗಳ ಹಣ ಇನ್ನೂ ಖಾತೆಗೆ ಜಮೆಯಾಗಿಲ್ಲ. … Read more