LPG Cylinder Rule 2026: PNG ಇರುವ ಮನೆಗಳಿಗೆ ಸಿಲಿಂಡರ್ ನಿರ್ಬಂಧವೇ? ಸಂಪೂರ್ಣ ಮಾಹಿತಿ

LPG Cylinder Rule 2026

LPG Cylinder Rule 2026: LPG Gas ಹೊಸ ನಿಯಮ! ಮನೆಗೆ PNG ಇದ್ದರೆ LPG ಸಿಲಿಂಡರ್ ಕಟ್? ಕೇಂದ್ರದ ಹೊಸ ಆದೇಶದ ಸಂಪೂರ್ಣ ವಿವರ ಪೈಪ್‌ಲೈನ್ ಗ್ಯಾಸ್ ಇರುವ ಮನೆಗಳಿಗೆ LPG ಸಿಲಿಂಡರ್ ನಿರ್ಬಂಧ – ಕೊರತೆ ಹಿನ್ನೆಲೆ ಸರ್ಕಾರದ ಕಟ್ಟುನಿಟ್ಟಿನ ಕ್ರಮ ದೇಶಾದ್ಯಂತ ಅಡುಗೆ ಅನಿಲದ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ವಿಶೇಷವಾಗಿ ಪೈಪ್‌ಲೈನ್ ಮೂಲಕ ಬರುವ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸೌಲಭ್ಯ ಹೊಂದಿರುವ ಮನೆಗಳಿಗೆ … Read more