Ration Card News: ಮೋದಿ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ ಗೂಡ್ ನ್ಯೂಸ್
Ration Card News: ಮೋದಿ ಸರ್ಕಾರದಿಂದ ರೇಷನ್ ಕಾರ್ಡ್ ಧಾರಕರಿಗೆ ಭಾರಿ ಸಿಹಿಸುದ್ದಿ – UMANG ಆಪ್ನಲ್ಲಿ ‘ಮೇರಾ ರೇಷನ್’ ಸೌಲಭ್ಯ! ಡಿಜಿಟಲ್ ಯುಗದಲ್ಲಿ ಆಹಾರ ಸುರಕ್ಷತೆಗೆ ಹೊಸ ಹೆಜ್ಜೆ – ಮನೆಯಿಂದಲೇ ರೇಷನ್ ವಿವರ ತಿಳಿಯಿರಿ ಭಾರತ ಸರ್ಕಾರವು ಡಿಜಿಟಲ್ ಭಾರತ್ ಉಪಕ್ರಮದ ಮೂಲಕ ಸಾಮಾನ್ಯರ ಜೀವನವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. UMANG (ಒಂದು ಆಪ್, ಅನೇಕ ಸರ್ಕಾರಿ ಸೇವೆಗಳು) ಮೊಬೈಲ್ ಆಪ್ನಲ್ಲಿ ಇತ್ತೀಚೆಗೆ ಸೇರಿಸಲಾದ ‘ಮೇರಾ ರೇಷನ್’ ಫೀಚರ್ ರೇಷನ್ … Read more