EPFO New Rules: PF ನಿಯಮದಲ್ಲಿ ಭಾರಿ ಬದಲಾವಣೆ – ₹15,000 ಬದಲು ₹25,000 ಮಿತಿ ಬರಲಿದೆಯಾ?

EPFO New Rules

EPFO New Rules: PF ಉಚ್ಚ ಮಿತಿ ₹25,000ಗೆ ಏರಿಕೆ? ಖಾಸಗಿ ಉದ್ಯೋಗಿಗಳಿಗೆ ದೊಡ್ಡ ಬದಲಾವಣೆ ಸಾಧ್ಯ EPFO ಹೊಸ ಯೋಜನೆ: ಹೆಚ್ಚಿನ ಸಂಗ್ರಹ, ಹೆಚ್ಚು ಪಿಂಚಣಿ – ಆದರೆ ಕೈಗೆ ಬರುವ ಸಂಬಳ ಸ್ವಲ್ಪ ಕಡಿಮೆ! ಭಾರತದ ಲಕ್ಷಾಂತರ ಖಾಸಗಿ ವಲಯದ ಉದ್ಯೋಗಿಗಳಿಗೆ ಮಹತ್ವದ ಬದಲಾವಣೆ ಬರಬಹುದು ಎಂಬ ಸೂಚನೆ ದೊರೆಯುತ್ತಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ಪಿಎಫ್‌ (Provident Fund) ಪಾವತಿಗೆ ಇರುವ ಕಡ್ಡಾಯ ಸಂಬಳ ಮಿತಿಯನ್ನು ₹15,000ರಿಂದ ₹25,000ಕ್ಕೆ ಹೆಚ್ಚಿಸುವ … Read more