RRC Apprentice Requirement: 5349 ರೈಲ್ವೇ ಅಪ್ರೆಂಟಿಸ್ ಹುದ್ದೆಗಳು 2026! 10ನೇ – ITI ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ!

RRC Apprentice Requirement

RRC Apprentice Requirement: ಭಾರತೀಯ ರೈಲ್ವೇ ಅಪ್ರೆಂಟಿಸ್ (Apprentice) ನೇಮಕಾತಿ 2026 – ವೆಸ್ಟರ್ನ್ (RRC Apprentice Requirement) ರೈಲ್ವೇಯಲ್ಲಿ 5349 ಹುದ್ದೆಗಳಿಗೆ ಅರ್ಜಿ ಆಹ್ವಾನ ಭಾರತೀಯ ರೈಲ್ವೇಯ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿ 2026ರ ಅಪ್ರೆಂಟಿಸ್ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಯುವಕರಿಗೆ ಸುವರ್ಣಾವಕಾಶವನ್ನು ಒದಗಿಸಿದೆ. ಒಟ್ಟು 5349 ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೇ ರಿಕ್ರೂಟ್‌ಮೆಂಟ್ ಸೆಲ್ (RRC) ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಪ್ರಾಯೋಗಿಕ ತರಬೇತಿ ಮತ್ತು ಸ್ಟೈಪೆಂಡ್ ಸಹಿತವಾದ ಅವಕಾಶವಾಗಿದ್ದು, ಭವಿಷ್ಯದಲ್ಲಿ … Read more