Post Office Recruitment: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಕೆಲಸ.! ಪೋಸ್ಟ್ ಆಫೀಸ್ ಹೊಸ ಹೊಸ ನೇಮಕಾತಿ

Post Office Recruitment

Post Office Recruitment: ಕರ್ನಾಟಕ ಅಂಚೆ ಇಲಾಖೆ GDS ನೇಮಕಾತಿ 2026! SSLC ಪಾಸ್ ಅಭ್ಯರ್ಥಿಗಳಿಗೆ 1023 ಹುದ್ದೆಗಳ ಭರ್ಜರಿ ಅವಕಾಶ!

ಸರ್ಕಾರಿ ಉದ್ಯೋಗ ಕನಸು ಕಾಣುತ್ತಿರುವ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿರುವ ಯುವಕ-ಯುವತಿಯರಿಗೆ ಇದು ಸುವರ್ಣ ಅವಕಾಶ. ಕರ್ನಾಟಕ ಅಂಚೆ ವೃತ್ತದಲ್ಲಿ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 1023 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now       
Post Office Recruitment
Post Office Recruitment

ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇಲ್ಲ.?

10ನೇ ತರಗತಿ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ನಿಮ್ಮ ಸ್ವಂತ ಜಿಲ್ಲೆಯಲ್ಲಿಯೇ ಕೆಲಸ ಮಾಡುವ ಅವಕಾಶವಿದ್ದು, ಕಡಿಮೆ ವಿದ್ಯಾರ್ಹತೆಯೊಂದಿಗೆ ಸ್ಥಿರ ಸರ್ಕಾರಿ ಉದ್ಯೋಗ ಪಡೆಯುವ ಉತ್ತಮ ಅವಕಾಶವಾಗಿದೆ.

ಕರ್ನಾಟಕ ಪೋಸ್ಟಲ್ GDS ನೇಮಕಾತಿ 2026 ಮುಖ್ಯ ವಿವರಗಳು.?

  • ಸಂಸ್ಥೆ: ಕರ್ನಾಟಕ ಅಂಚೆ ವೃತ್ತ (India Post)
  • ಹುದ್ದೆಗಳು: ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ / ಡಾಕ್ ಸೇವಕ್ (ABPM / GDS)
  • ಹುದ್ದೆಗಳ ಸಂಖ್ಯೆ: 1023
  • ಕೆಲಸದ ಸ್ಥಳ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ (ನಿಮ್ಮ ಸ್ವಂತ ಜಿಲ್ಲೆಯಲ್ಲಿಯೇ ಅವಕಾಶ)

ವೇತನ:

  •   BPM: ₹12,000 ರಿಂದ ₹29,380 ಪ್ರತಿ ತಿಂಗಳು
  •   ABPM / GDS: ₹10,000 ರಿಂದ ₹24,470 ಪ್ರತಿ ತಿಂಗಳು

WhatsApp Group Join Now
Telegram Group Join Now       

ಇತರೆ ಸೌಲಭ್ಯಗಳು: ಡಿಯರ್‌ನೆಸ್ ಅಲೌಯನ್ಸ್, ಗ್ರಾಚುಯಟಿ, ಸೇವಾ ನಿವೃತ್ತಿ ಪ್ರಯಾನ ಮುಂತಾದವು

ಜಿಲ್ಲಾವಾರು ಹುದ್ದೆಗಳ ವಿವರ: ಈ ಬಾರಿಯ ನೇಮಕಾತಿ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿದೆ. ಕೆಲವು ಪ್ರಮುಖ ಜಿಲ್ಲೆಗಳ ಹುದ್ದೆಗಳ ಸಂಖ್ಯೆ ಇಲ್ಲಿದೆ:

  • ಬಾಗಲಕೋಟೆ – 15
  • ಬಳ್ಳಾರಿ – 24
  • ಬೆಂಗಳೂರು ಜಿಪಿಒ – 02
  • ಬೆಳಗಾವಿ – 26
  • ಬೆಂಗಳೂರು ಪೂರ್ವ – 28
  • ಬೆಂಗಳೂರು ದಕ್ಷಿಣ – 45
  • ಬೆಂಗಳೂರು ಪಶ್ಚಿಮ – 14
  • ಬೀದರ್ – 22
  • ಚನ್ನಪಟ್ಟಣ – 27
  • ಚಿಕ್ಕಮಗಳೂರು – 48
  • ಚಿಕ್ಕೋಡಿ – 09
  • ಚಿತ್ರದುರ್ಗ – 24
  • ದಾವಣಗೆರೆ – 16
  • ಧಾರವಾಡ – 19
  • ಗದಗ – 14
  • ಗೋಕಾಕ್ – 10
  • ಹಾಸನ – 51
  • ಹಾವೇರಿ – 17
  •  ಕಲಬುರಗಿ – 38
  • ಕಾರವಾರ – 31
  • ಕೊಡಗು – 41
  • ಕೋಲಾರ – 45
  • ಕೊಪ್ಪಳ – 14
  • ಮಂಡ್ಯ – 43
  • ಮಂಗಳೂರು – 22
  • ಮೈಸೂರು – 17
  • ನಂಜನಗೂಡು – 27
  • ಪುತ್ತೂರು – 64
  • ರಾಯಚೂರು – 34
  • ಬೆಂಗಳೂರು ವಿಂಗಡಣಾ ಪ್ರದೇಶ – 07
  • ಆರ್‌ಎಂಎಸ್ ಎಚ್‌ಬಿ – 01
  • ಆರ್‌ಎಂಎಸ್ ಕ್ಯೂ – 02
  • ಶಿವಮೊಗ್ಗ – 57
  • ಸಿರ್ಸಿ – 27
  • ತುಮಕೂರು – 62
  • ಉಡುಪಿ – 38
  • ವಿಜಯಪುರ – 27
  • ಯಾದಗಿರಿ – 15

ನಿಮ್ಮ ಜಿಲ್ಲೆಯಲ್ಲಿ ಹುದ್ದೆಗಳ ಸಂಖ್ಯೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.?

ವೇತನ ಮತ್ತು ಸೌಲಭ್ಯಗಳು

BPM ಹುದ್ದೆಗೆ ₹12,000ರಿಂದ ₹29,380 ವರೆಗೆ ವೇತನ ನಿಗದಿಪಡಿಸಲಾಗಿದೆ. ABPM / GDS ಹುದ್ದೆಗೆ ₹10,000ರಿಂದ ₹24,470 ವರೆಗೆ.

ವರ್ಷಕ್ಕೆ 3% ಹೆಚ್ಚಳ, ಡಿಯರ್‌ನೆಸ್ ಅಲೌವನ್ಸ್ ಮತ್ತು ಇತರೆ ಲಾಭಗಳು ಲಭ್ಯವಿರುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದರಿಂದ ಸಮಾಜ ಸೇವೆಯೊಂದಿಗೆ ಸ್ಥಿರ ಉದ್ಯೋಗವಾಗಿದೆ.

ಅರ್ಹತಾ ಮಾನದಂಡಗಳು:

ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಬೋರ್ಡ್‌ನಿಂದ 10ನೇ ತರಗತಿ (SSLC) ಉತ್ತೀರ್ಣ. ಗಣಿತ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ಪಾಸ್ ಆಗಿರಬೇಕು. ಕನ್ನಡ ಭಾಷೆಯ ಜ್ಞಾನ ಅಗತ್ಯ.

ವಯೋಮಿತಿ: 18ರಿಂದ 40 ವರ್ಷ (14-02-2026ರಂದು ಆಧಾರ).

  •  OBC: 3 ವರ್ಷ ಸಡಿಲಿಕೆ
  •   SC/ST: 5 ವರ್ಷ ಸಡಿಲಿಕೆ
  •    PwD (ಸಾಮಾನ್ಯ): 10 ವರ್ಷ
  •    PwD (OBC): 13 ವರ್ಷ
  •    PwD (SC/ST): 15 ವರ್ಷ

ಇತರೆ: ಸೈಕಲ್ ಚಲಾಯಿಸಲು ತಿಳಿದಿರಬೇಕು, ಕಂಪ್ಯೂಟರ್ ಜ್ಞಾನ, ಸ್ಥಳೀಯ ಭಾಷೆಯ ಜ್ಞಾನ.

ಅರ್ಜಿ ಶುಲ್ಕ:

  • ಮಹಿಳಾ, SC, ST, PwD, ಟ್ರಾನ್ಸ್‌ವುಮೆನ್ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ.
  • ಇತರೆ ಅಭ್ಯರ್ಥಿಗಳಿಗೆ ₹100 (ಆನ್‌ಲೈನ್ ಪಾವತಿ).

ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿಯಲ್ಲಿ ಪರೀಕ್ಷೆ ಇಲ್ಲ. 10ನೇ ತರಗತಿ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ನಂತರ ದಾಖಲೆ ಪರಿಶೀಲನೆ ಮತ್ತು ಅಗತ್ಯವಿದ್ದಲ್ಲಿ ಸಂದರ್ಶನ. ಅಭ್ಯರ್ಥಿಗಳು ಒಂದು ಡಿವಿಜನ್‌ಗೆ ಮಾತ್ರ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ (ಹಂತಗಳು).?

1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: [indiapostgdsonline.cept.gov.in](https://indiapostgdsonline.cept.gov.in/)

2. ಹೊಸ ನೋಂದಣಿ ಮಾಡಿ (ಮೊಬೈಲ್, ಇಮೇಲ್ ಬಳಸಿ).

3. ವಿವರಗಳು ಭರ್ತಿ ಮಾಡಿ, ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ.

4. ನಿಮ್ಮ ಡಿವಿಜನ್ ಆಯ್ಸ್ ಮಾಡಿ ಮತ್ತು ಹುದ್ದೆ ಪ್ರಾಶಸ್ತ್ಯ ನೀಡಿ.

5. ಅಗತ್ಯವಿದ್ದಲ್ಲಿ ಶುಲ್ಕ ಪಾವತಿಸಿ.

6. ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

ಗಮನಿಸಿ: ಇಂದು (16-02-2026) ಅರ್ಜಿ ಶುಲ್ಕ ಪಾವತಿಯ ಕೊನೆಯ ದಿನ. ತಡ ಮಾಡದೆ ಅರ್ಜಿ ಸಲ್ಲಿಸಿ.

ಪ್ರಮುಖ ದಿನಾಂಕಗಳು:

  • ಅರ್ಜಿ ಪ್ರಾರಂಭ: 31-01-2026
  • ಅರ್ಜಿ ಕೊನೆಯ ದಿನಾಂಕ: 16-02-2026
  • ಶುಲ್ಕ ಪಾವತಿ ಕೊನೆ: 16-02-2026 (ಸಂಜೆ 5 ಗಂಟೆಗೆ)
  • ತಿದ್ದುಪಡಿ ವಿಂಡೋ: 18-19 ಫೆಬ್ರವರಿ 2026
  • ಮೆರಿಟ್ ಪಟ್ಟಿ: ಶೀಘ್ರದಲ್ಲೇ

ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ನಿಮ್ಮ 10ನೇ ತರಗತಿ ಅಂಕಗಳು ಉತ್ತಮವಾಗಿದ್ದರೆ ಆಯ್ಕೆಯಲ್ಲಿ ಉತ್ತಮ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು. ಅಧಿಕೃತ ವೆಬ್‌ಸೈಟ್‌ನಲ್ಲಿ ಪೂರ್ಣ ಅಧಿಸೂಚನೆ ಡೌನ್‌ಲೋಡ್ ಮಾಡಿ ಓದಿ.

ಪ್ರಮುಖ ಲಿಂಕ್‌ಗಳು:

  • ಅಧಿಕೃತ ಅಧಿಸೂಚನೆ: ಡೌನ್‌ಲೋಡ್ https://indiapostgdsonline.cept.gov.in/
  • ಆನ್‌ಲೈನ್ ಅರ್ಜಿ: [Apply Now]
  • https://indiapostgdsonline.cept.gov.in/
  • ಅಧಿಕೃತ ವೆಬ್‌ಸೈಟ್: indiapost.gov.in / indiapostgdsonline.cept.gov.in

ಇಂತಹ ಸರ್ಕಾರಿ ಉದ್ಯೋಗ ಮಾಹಿತಿಗಾಗಿ ನಿರಂತರವಾಗಿ ಗಮನಿಸುತ್ತಿರಿ. ಶುಭವಾಗಲಿ!

PM Kisan 22ನೇ ಕಂತು: ಈ 3 ಕೆಲಸ ಮಾಡದಿದ್ದರೆ ಹಣ ನಿಲ್ಲುತ್ತದೆ! ರೈತರು ಎಚ್ಚರ

Vaishnavi

Vaishnavi is an experienced journalist with more than 4 years of expertise in covering government schemes, education updates, and daily news. He simplifies complex topics into easy-to-understand content for common readers. His commitment to accuracy and timely updates makes him a trusted source of information.

Join WhatsApp

Join Now

Join Telegram

Join Now

Leave a Comment